ನಟ ವಿಜಯ್ ಸೂರ್ಯ ಎಂದ ತಕ್ಷಣ 'ಅಗ್ನಿಸಾಕ್ಷಿ' ಧಾರಾವಾಹಿ ನೆನಪಿಗೆ ಬರುತ್ತಿತ್ತು. ಆದರೆ, ಈಗ ಅವರೇ ಈ ಸೀರಿಯಲ್ ನಿಂದ ಆಚೆ ಬಂದಿದ್ದಾರೆ. ಧಾರಾವಾಹಿಯಲ್ಲಿ ತಮ್ಮ ಪಾತ್ರ ಮುಗಿದಿದ್ದು, ವಿಜಯ್ ಸೂರ್ಯ ಅದರಿಂದ ಹೊರ ಬಂದಿದ್ದಾರೆ. ಸೀರಿಯಲ್ ನಿಂದ ಆಚೆ ಹೋದ ವಿಜಯ್ ಸೂರ್ಯರಿಗೆ ನಟಿ ವೈಷ್ಣವಿ ಗೌಡ ಶುಭ ಕೋರಿದ್ದಾರೆ.<br /><br />Kannada popular tv actors actor Vijay Suriya out from Agnisakshi serial. Siddharth's role in the Agnisakshi episode ends. Vaishnavi Gowda wishes for Vijay Suriya .